Jun 17, 2009

ಪ್ರಶ್ನೋತ್ತರ ಮಾಲಿಕೆ - ೪

. ಕರ್ನಾಟಕದಲ್ಲಿ ಕೂಗುವ ಬಂಡೆ ಎಲ್ಲಿದೆ?

ಉತ್ತರ: ಮೊಣಕಾಲ್ಮೂರು - ಕಲ್ಲಿನ ಮೇಲೆ ಕಾಳಿದಾಸನ ಬಗ್ಗೆ ಬರೆಯಲಾಗಿದೆಯಾಂತೆ
. ಕನ್ನದ ಚಲನಚಿತ್ರದಲ್ಲಿ ಮೊದಲ ಮಹಿಳಾ ನಿರ್ದಶಕಿ ಯಾರು?

ಉತ್ತರ: ಶಾಮಲಾ.ಜಿ.ಭಾವೆ

. ರಾಜಕುಮಾರ ಹಾಡಿರುವ ಮೊದಲ ಚಲನಚಿತ್ರ ಗೀತೆ ಯಾವುದು?

ಉತ್ತರ: ರಾಜ್ ಅವರು ಮೊದಲು ಹಾಡಿದ ಚಿತ್ರ "ಹರಿಭಕ್ತ" - ಶರಣು ಶೊಭು ಶಿವ- ಸಂಗೀತ ನಿರ್ಧಶಕರು ಜಿ.ಕೆ.ವೇಂಕಟೇಶ್
. ರಾಷ್ಟ್ರೀಯನವಿಲು ಅಭಯಾರಣ್ಯಎಲ್ಲಿದೆ?

ಉತ್ತರ:ಕರ್ನಾಟಕದ ಆದಿಚುಂಚನಗಿರಿ - ಮಂಡ್ಯ ಜಿಲ್ಲೆ

. ಶ್ರೀರಂಗಪಟ್ಟಣದ ದೇವಾಲಯ ಕಟ್ಟಿಸಿದವರು ಯಾರು?

ಉತ್ತರ: ೧೮೯೪ ರಲ್ಲಿ ಗಂಗರ ಸಾಮಂತ ರಾಜ ತಿರುಮಲಯ್ಯ

. ಕರ್ನಾಟಕದಲ್ಲಿ ಅತ್ಯಂತ್ ದೊಡ್ಡ ತಾಮ್ರದ ಗಣಿ ಎಲ್ಲಿದೆ?

ಉತ್ತರ: ಚಿತ್ರದುರ್ಗ ಜಿಲ್ಲೆ- ಇಂಗರದಾಳು

. ಕರ್ನಾಟಕದ ಅತಿ ದೊಡ್ಡದಾದ ಕಬ್ಬಿಣ ನಿಕ್ಷೇಪ ಎಲ್ಲಿದೆ?

ಉತ್ತರ: ಚಿಕ್ಕಮಂಗಳೂರು ಜಿಲ್ಲೆ - ಕುದುರೆಮುಖದ ಬಳಿ ಇರುವ ಆರೋಳಿ
. ಕರ್ನಾಟಕದ ದೊಡ್ಡ ದೇವಾಲಯ ಎಲ್ಲಿದೆ?

ಉತ್ತರ: ಮೈಸೂರು ಜಿಲ್ಲೆ - ನಂಜನಗೂಡು ಶ್ರೀಕಂಠೇಶ್ವರ ದೇವಾಲಯ
. ಕರ್ನಾಟಕದ ಗಾಂಧಿ ಯಾರು?

ಉತ್ತರ: ಹರ್ಡಿಕರ್ ಮಂಜಪ್ಪ
೧೦. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರ ತರುವ ಪತ್ರಿಕೆ ಹೆಸರೇನು?

ಉತ್ತರ: ಅನಿಕೇತನ.